top of page

Organic Kashaaya Powder This herbal preparation is crafted with organic products such as, Turmeric, Ginger, Pepper, Long pepper, Coriander, Cinnamon, Jeera, Ajwain Helps maintain vital energy of the body and supports a healthy immune system. A good all round daily consumable powder which prevents common cold, fever, head ache, sinus, promotes digestion and assimilation. Also helps in reducing body fat which has been accumulated and strengthens nerves and muscles. ಕಷಾಯದ ಪುಡಿ ಇದು ಜೇಷ್ಠಮಧು, ಹಿಪ್ಪಲಿ, ಕಾಳುಮೆಣಸು, ಜೀರಿಗೆ, ಅಶ್ವ ಗಂಧ, ಒಣಶು೦ಟಿ, ಅರಿಶಿಣ, ಭಜೆ, ವಾಯುವಿಡಂಗ, ಮುಂತಾದ ಹಲವಾರು ಗಿಡಮೂಲಿಕೆ ಗಳಿಂದ ಕೂಡಿದ್ದು ಔಷಧೀಯ ಗುಣಗಳನ್ನು ಹೊಂದಿದೆ. ಕೆಮ್ಮು, ಶೀತ, ನೆಗಡಿ, ಜ್ವರ, ಅಸಿಡಿಟಿ, ಮುಂತಾದ ದೋಷ ವನ್ನು ಸರಿಪಡಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Organic Kashaya Pudi | Organic Malnad Kashaya Powder | ಸಾವಯವ ಕಷಾಯ ಪುಡಿ

Kashaya Powder | ಕಷಾಯ ಪುಡಿ | Kashaya Pudi 50gm

SKU: GRO1110
₹89.00Price

    You may also like

    bottom of page