Desi | Nati Hallikar Cow Ghee (A2) is being made available through Akkadi Roots organic farmers' community. Our Hallikar Cow A2 Ghee is obtained from a native species of cows known as Hallikar Cows. When compared to other breeds of cows, these Cows produce minimum quantity and superior quality of milk.
Hallikar cow milk is boiled over a gentle charcoal flame. The milk is then turned into curd and hand-churned in a wooden churner called a bilona. This bi-directional churning process produces A2 butter, also known as "Benne." The butter is separated, heated over a low charcoal flame, and then cooled to room temperature to obtain A2 Desi Hallikar Cow Ghee.
ದೇಸಿ / ನಾಟಿ ಹಳ್ಳಿಕಾರ್ ಹಸುವಿನ ತುಪ್ಪ (A2 Ghee) ಸಾವಯವ ಬೇಸಾಯ ಮಾಡುತ್ತಿರುವ ಅಕ್ಕಡಿ ರೂಟ್ಸ್ ರೈತರ ಬಳಿ ಲಭ್ಯವಾಗುತ್ತಿದೆ.
ಹಳ್ಳಿಕಾರ್ ಹಸುವಿನ ಹಾಲನ್ನುಇದ್ದಿಲಿನ ಉರಿಯಲ್ಲಿ ಉಷ್ಣತೆ ಒಂದೇ ಅಳತೆಯಲ್ಲಿ ಇರುವಂತೆ ನೋಡಿಕೊಂಡು ಕಾಯಿಸಲಾಗುತ್ತದೆ. ಕಾದು ಚೆನ್ನಾಗಿ ಕೆನೆಗಟ್ಟಿದ ಹಾಲನ್ನು ಕೋಣೆಯ ಉಷ್ಣಾಂಶಕ್ಕೆ ತಂಪು ಮಾಡಲಾಗುತ್ತದೆ. ನಂತರ ಹಾಲಿಗೆ ಮಜ್ಜಿಗೆಯ ಹೆಪ್ಪು ಹಾಕಿ ಮೊಸರಾಗಿ ಪರಿವರ್ತಿಸಲಾಗುತ್ತದೆ. ಮೊಸರನ್ನು ಮಂತು ಅಥವ ಕಡೆಗೋಲಿನಲ್ಲಿ ಬೆಣ್ಣೆ ತೇಲುವವರೆಗೂ ಕಡೆಯಲಾಗುತ್ತದೆ. ಬೆಣ್ಣೆಯನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದು ಸೌದೆ ಒಲೆಯಲ್ಲಿ ಸಣ್ಣ ಉರಿಯ ಕಾವಿನಲ್ಲಿ ಕಾಯಿಸಲಾಗುತ್ತದೆ. ತುಪ್ಪ ಸಿದ್ಧವಾದಾಗ ಅದರ ಸುವಾಸನೆ ಮನೆ ತುಂಬಾ ವ್ಯಾಪಿಸುತ್ತದೆ. ಈ ಕ್ರಮದಲ್ಲಿ ತಯಾರಿಸಿದ ತುಪ್ಪ ಒಂದು ಎರಡು ವರ್ಷದವರೆಗೂ ಹಾಳಾಗುವುದಿಲ್ಲ.
Hallikar Cow A2 Ghee | desi cow A2 Ghee | Nati Hallikar hasu tuppa | ನಾಟಿ ಹಳ್ಳಿಕಾರ್ ಹಸುವಿನ ತುಪ್ಪ
Hallikar, Amrutamahal, Gir, Kilari, Malnad Gidda are native / desi variety cows
top of page
SKU: GRO0520
₹1,045.00Price
bottom of page